ಎ.ಟಿ.ರಾಮಸ್ವಾಮಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಫೋಟೋಗಳು

18.10.2015 ರಂದು ಬೆಂಗಳೂರಿನಲ್ಲಿ ನಡೆದ ಎ.ಟಿ.ರಾಮಸ್ವಾಮಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಫೋಟೋಗಳು. ಚಿತ್ರದಲ್ಲಿ ದೇವನೂರ ಮಹಾದೇವ ಅವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ಎ.ಟಿ.ರಾಮಸ್ವಾಮಿ, ಮತ್ತಿತರರಿದ್ದಾರೆ.
[ಫೋಟೋಗಳನ್ನು ನಮ್ಮ ಬನವಾಸಿಗೆ ನೀಡಿದ ಕೀರ್ತಿಶ್ ವಿ.ಜಿ ಅವರಿಗೆ ವಂದನೆಗಳು]