ಕರುಳ ತಲ್ಲಣಗಳನ್ನು ಎಳೆ ಮಾಡಿಕೊಂಡು ಕಾವ್ಯದ ಗೂಡು ಕಟ್ಟುವ ಆಲೂರು ದೊಡ್ಡನಿಂಗಪ್ಪ ಎಂಬ ಸಹಜ ಕವಿಗೆ ಅಭಿನಂದಿಸಬೇಕೆ ಅಥವಾ ಕೃತಜ್ಞತೆ ಸಲ್ಲಿಸಬೇಕೇ ನನಗೆ ತಿಳಿಯದಾಗಿದೆ.