ಅಸಲಿ ಗೋರಕ್ಷಕರು ಯಾರು..?

“ಮೋದಿಯವರು ನಕಲಿ ಗೋರಕ್ಷಕರ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಅಸಲಿ ಗೋರಕ್ಷಕರು ಯಾರು..?

ಹಾಲು ಕುಡಿಯೋರು, ಬೆಣ್ಣೆ ತಿನ್ನೋರು, ತುಪ್ಪ ಸವಿಯೋರು., ದನದ ಸೆಗಣಿ, ಗಂಜಲವನ್ನು ಔಷಧಿ ಎಂದು ಸೇವಿಸೋರು..!!?
ಇವರಂತೂ ಖಂಡಿತ ಅಲ್ಲ. ಚಳಿ,ಮಳೆ,ಬಿಸಿಲೆನ್ನದೆ ಗೋವುಗಳನ್ನು ಮೇಯಿಸಿ ಕಾಪಾಡುವ ದನಗಾಹಿಗಳೇ ಅಸಲಿ ಗೋರಕ್ಷಕರು’

‘ಗೊರಕ್ಷಣೆ ಕುರಿತಂತೆ ಮೋದಿಯವರ ಇತ್ತೀಚಿನ ಹೇಳಿಕೆಗಳು ಬ್ರಾಹ್ಮಣರ ಪಾರಮ್ಯದ ಆರೆಸ್ಸಸ್ ಮತ್ತು ಶೂದ್ರ ಪ್ರಾಬಲ್ಯದ ಬಜರಂಗ ದಳದ ನಡುವೆ ಅಂತರವನ್ನು/ಪ್ರತ್ಯೇಕತೆಯನ್ನು ಕಾಪಾಡುವ ತಂತ್ರವೂ ಆಗಿರಬಹುದಲ್ಲ..?