ಅಯೋವ ವಿಶ್ವವಿದ್ಯಾಲಯದಲ್ಲಿ ದೇವನೂರರ ಸಂದರ್ಶನ

1989 ರಲ್ಲಿ ಅಯೋವ ವಿಶ್ವವಿದ್ಯಾಲಯದಲ್ಲಿ ನಡೆದ ”International writing program” ನಲ್ಲಿ ಮಹಾದೇವ ಅವರು ಭಾಗವಹಿಸಿದ್ದಾಗ ಅವರೊಂದಿಗೆ ನಡೆಸಿದ ಸಂದರ್ಶನದ ಚಿತ್ರ ಮುದ್ರಿಕೆ.