ಜೊತೆಜೊತೆಗೆ

ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.

 

  • 20-10-2018 ರಂದು ಪ್ರಜಾವಾಣಿಯಲ್ಲಿ ಮಲೆಗಳಲ್ಲಿ ಮದುಮಗಳು ಕುರಿತು ಬರೆದ, ದೇವನೂರರ ಲೇಖನಕ್ಕೆ ಎಚ್.ಆರ್.ರಮೇಶ ಅವರ ಪ್ರತಿಕ್ರಿಯೆ.


    ಮುಂದೆ ನೋಡಿ
  • ಮೈಸೂರಿನ ಆಂದೋಲನ ದಿನಪತ್ರಿಕೆಯು ನಮ್ಮ ಬನವಾಸಿಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ 30.12.2018ರಂದು ಪ್ರಕಟಿಸಿದ ಸುದ್ದಿ.


    ಮುಂದೆ ನೋಡಿ
  • 9.12.2018ರ ಆಂದೋಲನ ಪತ್ರಿಕೆಯ ಹಾಡುಪಾಡು ಪುರವಣಿಯ ವಾರದ ಅಂಕಣ ವಿಭಾಗದಲ್ಲಿ ಲೇಖಕ ಸುರೇಶ್ ಕಂಜರ್ಪಣೆಯವರು ಮೂರು-ನಾಲ್ಕು ದಶಕದ ಹಿಂದಿನ ದಲಿತ ಸಂಘರ್ಷ ಸಮಿತಿಯ ಧರಣಿಯ ದಿನಗಳ ನೆನಪಿನಲ್ಲಿ ಇಂದಿನ ಚಳವಳಿಯ ದಿಕ್ಕುದೆಸೆಯ ಅವಲೋಕನ ಮಾಡಿದ್ದಾರೆ. ಅದರಲ್ಲಿ ಆಗ ಲೋಕಸಭಾ ಸದಸ್ಯರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ದೇವನೂರ ಮಹಾದೇವ ಅವರು ಧರಣಿಯೊಂದರಲ್ಲಿ ಮುಖಾಮುಖಿಯಾದ ಕುರಿತು ಬರೆದಿದ್ದಾರೆ. ಲೇಖನ ನಮ್ಮ ಓದಿಗಾಗಿ ಇಲ್ಲಿದೆ.


    ಮುಂದೆ ನೋಡಿ
  • ವಾರ್ತಾಭಾರತಿ ವಿಶೇಷಾಂಕ -2018ರಲ್ಲಿ ಪತ್ರಕರ್ತ ಬಸು ಮೇಗಲಕೇರಿಯವರು ದೇವನೂರ ಮಹಾದೇವ ಅವರನ್ನು ಮತ್ತು ಅವರ ಕಥೆ ಕಾದಂಬರಿಗಳ ಪಾತ್ರವನ್ನು ಕುರಿತು ತಮ್ಮ ಮನೋವ್ಯಾಪಾರದ ಒಂದು ಮನೋಜ್ಞ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅದು ನಮ್ಮೆಲ್ಲರ ಓದಿಗಾಗಿ….


    ಮುಂದೆ ನೋಡಿ
  • [ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಹಾಗೂ ಎಂ.ಎಚ್.ಕೃಷ್ಣಯ್ಯ ಅವರ ಸಂಪಾದಕತ್ವದಲ್ಲಿ 1990ರಲ್ಲಿ ಪ್ರಕಟವಾದ “ಸಾಲುದೀಪಗಳು” ಕೃತಿಯು   ಸುಮಾರು ಒಂದು  ಶತಮಾನ ಕಾಲದ ಹೊಸಗನ್ನಡ ಸಾಹಿತ್ಯದ ಪ್ರತಿಭಾನ್ವಿತರಲ್ಲಿ ಅರವತ್ತೇಳು ವ್ಯಕ್ತಿತ್ವಗಳನ್ನು ಕುರಿತ ಲೇಖನ ಮಾಲೆಯಾಗಿದ್ದು, ಇದರಲ್ಲಿ ದೇವನೂರ ಮಹಾದೇವ ಅವರ ಬದುಕು, ಬರಹ, ವ್ಯಕ್ತಿತ್ವ ಕುರಿತು ವಿಮರ್ಶಕ ಕೆ.ಸತ್ಯನಾರಾಯಣ ಅವರು ಬರೆದಿದ್ದಾರೆ. ಅದು ನಮ್ಮ ಮರು ಓದಿಗಾಗಿ…. ]   


    ಮುಂದೆ ನೋಡಿ
  • ಪ್ರೊ. ಕೆ. ಸುಮಿತ್ರಾಬಾಯಿ ಅವರ ಬಾಳ ಕಥನ ‘ಸೂಲಾಡಿ ಬಂದೋ ತಿರುತಿರುಗೀ’ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು ಸಧ್ಯದಲ್ಲೇ ಬಿಡುಗಡೆಗೊಳ್ಳಲಿದೆ. ಅದರ ಕೆಲ ಭಾಗ ಕೆಂಡಸಂಪಿಗೆ ಅಂತರ್ಜಾಲ ಸಾಹಿತ್ಯ ಪತ್ರಿಕೆಯಲ್ಲಿ 21.6.2018ರಂದು ಅಗ್ರ ಲೇಖನವಾಗಿ ಪ್ರಕಟವಾಗಿದೆ. ನಮ್ಮ ಬನವಾಸಿ ಓದುಗರಿಗಾಗಿ ಆ ಬರಹ ಇಲ್ಲಿದೆ…..


    ಮುಂದೆ ನೋಡಿ
  • ಪ್ರೊ.ಕೆ.ಸುಮಿತ್ರಾಬಾಯಿಯವರು ಬರೆದಿರುವ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗಿ” ಮೈಸೂರಿನ ಅಭಿರುಚಿ ಪ್ರಕಾಶನದಿಂದ ಪ್ರಕಟಗೊಂಡಿದ್ದು, ಸದ್ಯದಲ್ಲೇ ಬಿಡುಗಡೆಗೊಳ್ಳುತ್ತಿದೆ. ಅದರ ಒಂದು ಭಾಗ ಹಾಸನದ ಅವರ ಬಾಲ್ಯದ ನೆನಪುಗಳಿಗೆ ಸಂಬಂಧಿಸಿದ್ದು, ಅದು 22.6.2018ರ ಜನತಾಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದು…. ನಮ್ಮ ಓದಿಗಾಗಿ ಇಲ್ಲಿದೆ]


    ಮುಂದೆ ನೋಡಿ
  • ಪ್ರೊ.ಕೆ. ಸುಮಿತ್ರಾಬಾಯಿಯವರ ಬಾಳ ಕಥನ ” ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, ಇದೆ 2018 ಜೂನ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ, ಅದರ ಕೆಲ ಭಾಗ the state.news ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದು… ನಮ್ಮಬನವಾಸಿಯ ಓದುಗರಿಗಾಗಿ…


    ಮುಂದೆ ನೋಡಿ
  • ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿರುವ, ಪ್ರೊ.ಕೆ.ಸುಮಿತ್ರಾಬಾಯಿ ಅವರ ಶೀಘ್ರದಲ್ಲೇ ಬಿಡುಗಡೆಯಾಗಲಿರುವ `ಸೂಲಾಡಿ ಬಂದೋ ತಿರುತಿರುಗೀ’- ಬಾಳ ಕಥನದ ಒಂದು ಭಾಗ…17.6.2018ರ ಆಂದೋಲನ ಪತ್ರಿಕೆಯ ಹಾಡುಪಾಡು ಪುರವಣಿಯಲ್ಲಿ ಪ್ರಕಟವಾಗಿದೆ. ಅದು ನಮ್ಮ ಬನವಾಸಿಯ ಓದುಗರಿಗಾಗಿ ….


    ಮುಂದೆ ನೋಡಿ
  • ಪ್ರೊ.ಕೆ. ಸುಮಿತ್ರಾಬಾಯಿಯವರ ಬಾಳ ಕಥನ ” ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, ಇದೆ 2018 ಜೂನ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ, ಅದರ ಕೆಲ ಭಾಗ the state.news ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದು… ನಮ್ಮಬನವಾಸಿಯ ಓದುಗರಿಗಾಗಿ…


    ಮುಂದೆ ನೋಡಿ