ಮರುರೂಪಗಳು

ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ  ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ  ಈ ಮರುರೂಪಗಳು.


ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’

 •  [ದೇವನೂರ ಮಹಾದೇವ ಅವರ “ಬುಡ ಅಲ್ಲಾಡಿಸುತ್ತಿರುವ ಭೂಷಣ್ ಟ್ವೀಟ್ಸ್” ಲೇಖನದ ಇಂಗ್ಲಿಷ್ ಅನುವಾದ 31.8.2020ರ The Wire ಅಂತರ್ಜಾಲ ಪತ್ರಿಕೆಯಲ್ಲಿ….https://thewire.in/law/prashant-bhushan-tweets-supreme-court-india-democracy]


  ಮುಂದೆ ನೋಡಿ
 • 22.3.2020ರ ಪ್ರಜಾವಾಣಿ ಭಾನುವಾರದ ಪುರವಣಿ ವಿಭಾಗದಲ್ಲಿ ದೇವನೂರ ಮಹಾದೇವ ಅವರ ಇತ್ತೀಚಿನ “ಈಗ ಭಾರತ ಮಾತಾಡುತ್ತಿದೆ” ಕಿರು ಹೊತ್ತಿಗೆ ಕುರಿತು ಬಿ.ಎಂ ಹನೀಫ್ ಅವರು ಬರೆದ ವಿಮರ್ಶೆ..


  ಮುಂದೆ ನೋಡಿ
 • [ತೇಜಶ್ರೀಯವರು ಆಂದೋಲನ  ಪತ್ರಿಕೆಗೆ ಬರೆಯುತ್ತಿರುವ ‘ಓದು-ಬರಹ’  ಅಂಕಣದಲ್ಲಿ   2.2.2020 ರಂದು ಬರೆದ ಈ ಬರಹ  ನಮ್ಮ ಮರು ಓದಿಗಾಗಿ ಇಲ್ಲಿದೆ.] 


  ಮುಂದೆ ನೋಡಿ
 • [ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ ಪ್ರಕ್ರಿಯೆಯನ್ನು ವಿರೋಧಿಸಿ 21.12.2019ರ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ದೇವನೂರ ಮಹಾದೇವ ಅವರ “ಹದ್ದಾಗುವುದು ಬೇಡ ; ಹಂಸ ಆಗಲಿ” ಲೇಖನದ ಇಂಗ್ಲಿಷ್ ಅನುವಾದ 27.12.2019ರ ‘Thewire’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.]


  ಮುಂದೆ ನೋಡಿ
 • [ಎರಡೂವರೆ ದಶಕಗಳ ಹಿಂದೆ ಅಯೊಧ್ಯೆ ವಿವಾದದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಬರೆದ ‘ರಾಮನನ್ನು ಹುಡುಕಬೇಕಾಗಿದೆ’ ಹಾಗೂ ‘ಒಂದು ಡಿಎನ್ಎ ಟೆಸ್ಟ್’ ಲೇಖನಗಳು “ಎದೆಗೆ ಬಿದ್ದ ಅಕ್ಷರ” ಸಂಕಲನದಲ್ಲಿ ದಾಖಲಾಗಿದ್ದು, ಪ್ರಸ್ತುತ ಈ ಸಂದರ್ಭದಲ್ಲಿ ಅದರ ಇಂಗ್ಲಿಷ್ ಅನುವಾದವನ್ನು thewire.in ಅಂತರ್ಜಾಲ ಪತ್ರಿಕೆಯಲ್ಲಿ 15.11.2019ರಂದು ಪ್ರಕಟಿಸಲಾಗಿದೆ. ನಮ್ಮ ಮರು ಓದಿಗಾಗಿ ಇಲ್ಲಿದೆ. 


  ಮುಂದೆ ನೋಡಿ
 • A article by Devanura Mahadeva on RCEP  Translated from Kannada into English by Rashmi Munikempanna. and published in ‘thewire’ online paper on 1.11.2019. Follow the link  https://thewire.in/politics/india-rcep-trade-agreement. 


  ಮುಂದೆ ನೋಡಿ
 • [Protests took place all over the country on 24th October 2019 opposing the readiness of the central government to sign on to RCEP [Regional Comprehensive Economic Partnership]. This is the text of the speech made by Devanoora Mahadeva at the protest in Mysore which was lead by Karnataka Rajya Raitha Sangha. This has been translated from Kannada into English by Rashmi Munikempanna. And published in countercurrents.org on— October 31, 2019]


  ಮುಂದೆ ನೋಡಿ
 • Devanoora Mahadeva’s this article first published in Prajavani on April 16, 2019. Translated from Kannada into English by Rashmi Munikempanna and published in THE WIRE online portal on 23.4.2019.


  ಮುಂದೆ ನೋಡಿ
 • [Short story “The Ones Who Sold Themselvess” [ಮಾರಿಕೊಂಡವರು] Written by Devanura Mahadeva

  Translated by P.P.Giridhara

  Published by Sahitya Akademi

  Source: Indian Literature, Vol. 38, No.4 (168) Kannada Short Story Today (July-A 1995), pp 64-70

  ಕಥೆಯನ್ನು ಹುಡುಕಿ ಕಳಿಸಿಕೊಟ್ಟ ಸಂಶೋಧನಾ ವಿದ್ಯಾರ್ಥಿ ವಿ.ಎಲ್.ನರಸಿಂಹಮೂರ್ತಿಯವರಿಗೆ ನಮ್ಮ ಬನವಾಸಿ ತಂಡದ ಕೃತಜ್ಞತೆಗಳು.]


  ಮುಂದೆ ನೋಡಿ
 • ದೇವನೂರ ಮಹಾದೇವ ಅವರ  ಕುಸುಮಬಾಲೆ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಅದು 12 ಹಾಗೂ 13 ರ ಜನವರಿ 2019ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರಥಮ ಪ್ರದರ್ಶನವನ್ನು ಕಾಣಲಿದೆ. ಆ ಕುರಿತ ವರದಿಯನ್ನು 12.1.2019ರ ಪ್ರಜಾವಾಣಿಯಲ್ಲಿ, ಮಂಜುಶ್ರೀ ಕಡಕೊಳ ಅವರು ಮಾಡಿದ್ದಾರೆ.


  ಮುಂದೆ ನೋಡಿ