ಒಡಲಾಳ

ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.

 

 • [An Interview in The Indian Express[New Delhi] by Amrita Dutta Published on September 29, 2019]


  ಮುಂದೆ ನೋಡಿ
 • ಪ್ರಜಾವಾಣಿ ವಾರ್ತೆ 31.7.2019

  [ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಿರುವುದಕ್ಕೆ ಸಮಾಜದ ವಿವಿಧ ವರ್ಗದ ಜನರಿಂದ ಪರ–ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಡಿಯೂರಪ್ಪ ಅವರ ಮೊದಲ ಪ್ರಮುಖ ನಿರ್ಧಾರವೇ ಒಂದು ಕೋಮಿನ ವಿರುದ್ಧ ಆಗಿರುವುದಕ್ಕೆ ಸಹ ಆಕ್ಷೇಪ ಎದುರಾಗಿದೆ. ದೇವನೂರ ಮಹಾದೇವ ಅವರ ಅಭಿಪ್ರಾಯ ಹೀಗಿದೆ.]


  ಮುಂದೆ ನೋಡಿ
 • ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಕುರಿತು ದೇವನೂರ ಮಹಾದೇವ ಅವರು 22.7.2019 ರಂದು “ನಾನು ಗೌರಿ.ಕಾಂ” ಆನ್ ಲೈನ್ ಪತ್ರಿಕೆಗೆ ನೀಡಿದ ಸಂದರ್ಶನ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ……


  ಮುಂದೆ ನೋಡಿ
 • ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಮತ್ತು ಹಿರಿಯ ಸಾಹಿತಿಗಳೂ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರೂ ಆದ ದೇವನೂರ ಮಹಾದೇವ ಅವರು ಕರ್ನಾಟಕದಲ್ಲಿ ಅತೃಪ್ತ ಶಾಸಕರು ಸೃಷ್ಟಿಸಿರುವ ರಾಜಕೀಯ ಅವಾಂತರ ಕುರಿತಂತೆ, ಪಕ್ಷಾಂತರಿ ಶಾಸಕರ ವಿರುದ್ದ ರಾಜ್ಯ ವಿಧಾನಭೆಯ ಸಭಾಧ್ಯಕ್ಷರಿಗೆ 15.7.2019 ರಂದು ದೂರು ಸಲ್ಲಿಸಿದ್ದಾರೆ.                              


  ಮುಂದೆ ನೋಡಿ
 • Published in THE HINDU news paper on 21.4.2019


  ಮುಂದೆ ನೋಡಿ
 •    21.4.2019ರ ಸಂಯುಕ್ತ ಕರ್ನಾಟಕದಲ್ಲಿ ದೇವನೂರ ಮಹಾದೇವ ಅವರ ಸಂದರ್ಶನ -ಡಾ.ಎಸ್ ತುಕಾರಾಂ ಅವರಿಂದ


  ಮುಂದೆ ನೋಡಿ
 • ರಾಜ್ಯ ಸರಕಾರ ತರಲು ಹೊರಟಿರುವ ಭೂ ಸ್ವಾಧೀನ ಕಾಯಿದೆ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ಅಂಗೀಕಾರ ಮಾಡಬಾರದೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ, ಸ್ವರಾಜ್ ಇಂಡಿಯಾ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮೈಸೂರಿನಲ್ಲಿ 9.3.2019ರಂದು ದೇವನೂರ ಮಹಾದೇವ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಅದರ ಆಂದೋಲನ ಪತ್ರಿಕಾ ವರದಿ ನಮ್ಮ ಓದಿಗಾಗಿ …


  ಮುಂದೆ ನೋಡಿ
 • ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ 18.2.2019ರಂದು ನಡೆದ ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಕಂಚಿನ ಪ್ರತಿಮೆ ಅನಾವರಣ ಸಂದರ್ಭದಲ್ಲಿ ‘ರೈತ ಆತ್ಮಹತ್ಯೆ’ ಪುಸ್ತಕ ಬಿಡುಗಡೆಗೊಳಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ಪತ್ರಿಕಾ ವರದಿ ..


  ಮುಂದೆ ನೋಡಿ
 • ‘ಮದ್ಯಪಾನ ನಿಷೇಧಿಸಿ ನಮ್ಮ ಸಂಸಾರಗಳನ್ನು ಉಳಿಸಿ’ ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನತ್ತ ಬರಿಗಾಲಲ್ಲಿ ಇಲ್ಲವೆ ಹರಿದ ಚಪ್ಪಲಿಗಳಲ್ಲಿ ನಡೆದು ಬರುತ್ತಿರುವ ಮಹಿಳೆಯರ ನೋವಿಗೆ ಕಿವಿಗೊಟ್ಟು, ಸಮಸ್ಯೆಗೆ ಪರಿಹಾರ ಸೂಚಿಸಿ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್‌.ಆರ್‌. ಹಿರೇಮಠ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. -ಪ್ರಜಾವಾಣಿ ವಾರ್ತೆ 24.1.2019


  ಮುಂದೆ ನೋಡಿ
 • Knit India Through Literature, Volume-1, The South, 1998
  ಕೃತಿಯಲ್ಲಿ ಈ ಸಂದರ್ಶನವು ದಾಖಲಾಗಿದೆ.  ಇದನ್ನು ಹುಡುಕಿ ನಮ್ಮ ಬನವಾಸಿಗೆ ಕಳಿಸಿಕೊಟ್ಟ ಸಂಶೋಧನಾ ವಿದ್ಯಾರ್ಥಿ, ವಿ.ಎಲ್.ನರಸಿಂಹಮೂರ್ತಿಯವರಿಗೆ ಹಾಗೂ ಬೆರಳಚ್ಚು ಮಾಡಿಸಿಕೊಟ್ಟ ಪ್ರಕಾಶಕರಾದ ಅಭಿರುಚಿ ಗಣೇಶ್ ಅವರಿಗೆ, ಹಾಗೂ ಮುವ್ವತ್ತು ವರ್ಷದ ಹಿಂದಿನ ಈ ಸಂದರ್ಶನದ ಕೆಲ ಭಾಗಗಳನ್ನು ಪರಿಷ್ಕರಿಸಿ ಕೊಟ್ಟ ಸಾಹಿತಿಗಳೂ ಹಾಗೂ ಚಿಂತಕರೂ ಆದ ದೇವನೂರ ಮಹಾದೇವ ಅವರಿಗೆ  ನಮ್ಮ ಹೃದಯಪೂರ್ವಕ ಧನ್ಯವಾದಗಳು. ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕೆ ನಾಲ್ಕು ವರ್ಷ ತುಂಬಿದ 29.12.2018ರ ಸಂದರ್ಭದ ವಿಶೇಷವಾಗಿ, ಈ ಸಂದರ್ಶನ ನಮ್ಮೆಲ್ಲರ ಮರು ಓದಿಗಾಗಿ…..


  ಮುಂದೆ ನೋಡಿ