ಜೋಗತಿಯ ಹಾಡು ಆಲಿಸುತ್ತ ಮಹಾದೇವ ….

[ಬೆಂಗಳೂರು ಬೀದರ್ ರೈಲಿನಲ್ಲಿ ಜೂನ್ 2016 ರಲ್ಲಿ ಪ್ರಯಾಣಿಸುವಾಗ ದೇವನೂರ ಮಹಾದೇವ ಹಾಗೂ ಅಬ್ದುಲ್ ರಶೀದ್ ಅವರಿಗೆ ಸಿಕ್ಕ ಜೋಗತಿ ಹಾಡಿದ ಪದಗಳ ಬೆರಗು…. ವಿಡಿಯೋ ಕೃಪೆ- ಅಬ್ದುಲ್ ರಶೀದ್ ಅವರ Facebook ಪುಟ]