ಜೋಳಿಗೆ

ಮಹಾದೇವರ ಕುರಿತು ನಿಮ್ಮಲ್ಲಿ ಇರಬಹುದಾದ ವಿಶೇಷವಾದುದನ್ನು ನಮ್ಮ ಬನವಾಸಿಗೆ ತುಂಬಲು, ನಮ್ಮ ಈ ಜೋಳಿಗೆ ಸಿದ್ಧವಾಗಿ ಕಾಯುತ್ತಿದೆ. ತಮ್ಮಲ್ಲಿರುವ ಅಮೂಲ್ಯವಾದುದನ್ನು ಪ್ರೀತಿಯಿಂದ ನೀಡಿದರೆ ನಮ್ಮ ಬನವಾಸಿಯ ಮೌಲ್ಯ ಹೆಚ್ಚುತ್ತದೆ. ಈ ಜಾಲ ಎಲ್ಲರದ್ದೂ ಆದ್ದರಿಂದ ನಾವೆಲ್ಲರೂ ಸೇರಿ ಅದರ ಸೊಬಗನ್ನು ಹೆಚ್ಚಿಸೋಣವೆಂದು ಮನವಿ ಮಾಡುತ್ತಿದ್ದೇವೆ. ಉದಾರವಾಗಿ ನೀಡುವ ಕೈಗಳಿಗೆ ನಮ್ಮ ವಂದನೆಗಳು.

ನೀವು ಕಳಿಸಬೇಕಾದ ವಿಳಾಸ: nammabanavasi@gmail.com