ಜೀವತಂತು
ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.
ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ | ||||||
![]() |
![]() |
![]() |
![]() |
|||
![]() ![]() |
![]() ![]() |
![]() ![]() |
![]() ![]() |
-
ಪಾಂಡವಪುರದಲ್ಲಿ 2018ಮಾರ್ಚ್ 8ರಂದು ‘ಜನ ಸಮುದಾಯದ ದನಿ ಪುಟ್ಟಣ್ಣಯ್ಯ ಅವರಿಗೆ ಹಸಿರು ನಮನ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು ಆ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳು.
ಮುಂದೆ ನೋಡಿ -
27.2.2018ರಂದು ಬೆಂಗಳೂರಿನಲ್ಲಿ ನಡೆದ ಶ್ರೀ ಎ.ಕೆ. ಸುಬ್ಬಯ್ಯರವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳ ಅಕ್ಷರ ರೂಪ.
ಮುಂದೆ ನೋಡಿ -
ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ ಶಿವರಾಮ ಕಾರಂತ ಪ್ರಶಸ್ತಿಯನ್ನು 3.2.2018ರಂದು ಪಡೆದ ದೇವನೂರ ಮಹಾದೇವ ಅವರು ಆ ಸಂದರ್ಭದಲ್ಲಿ ಆಡಿದ ಮಾತುಗಳ ಬರಹ ರೂಪ.
ಮುಂದೆ ನೋಡಿ -
2.10.1978 ರ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ ಮೇಲಿನ ಲೇಖನ ಮಹಾದೇವ ಅವರು ಕರ್ನಾಟಕ ಫ್ರೆಂಡ್ಸ್ ಫೆಡರೇಷನ್ ನಲ್ಲಿ ಆಡಿದ ಮಾತುಗಳ ಬರಹ ರೂಪ. ಕೆಳಗಿನ ಪುಟ್ಟ ಬರಹ 6.3.1977ರ ಆಂದೋಲನದಲ್ಲಿ ಪ್ರಕಟವಾದ ಲೇಖನ. ಹಳೆಯ ಆಂದೋಲನ ಪತ್ರಿಕೆಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದು ನಮ್ಮಬನವಾಸಿಗೆ ನೀಡಿದ ಸಕಲೇಶಪುರದ ರಕ್ಷಿದಿಯ ಲೇಖಕ ರಕ್ಷಿದಿ ಪ್ರಸಾದ್ ಅವರ ಕೊಡುಗೆಗೆ ವಂದನೆಗಳು.
ಮುಂದೆ ನೋಡಿ -
ಕೇಂದ್ರ ಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ 24.12.2017 ರಂದು ಕೊಪ್ಪಳದ ಕುಕನೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ಆಡಿದ ವಿವಾದಾತ್ಮಕ ಮಾತುಗಳ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು, ಅವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಅದು 26.12.2017ರ thestate onlineಪತ್ರಿಕೆಯ ಮಹಾದೇವರ ಮೊದಲ ಅಂಕಣ ”ಮೂಡಲ್ಮಾತು”ವಿನಲ್ಲೂ ಪ್ರಕಟವಾಗಿದೆ.
ಮುಂದೆ ನೋಡಿ -
23.11.2017ರಂದು ಮೈಸೂರಿನ ‘ಆಂದೋಲನ’ ಪತ್ರಿಕೆಯ ಸಂಪಾದಕರೂ ದೇವನೂರ ಮಹಾದೇವ ಅವರ ಆಪ್ತರೂ ಆದ ರಾಜಶೇಖರ ಕೋಟಿಯವರು ಇಹಲೋಕ ತ್ಯಜಿಸಿದರು. ಅವರ ಕುರಿತು ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ 24.11.2017 ರಂದು ‘ಆಂದೋಲನ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆ ಬರಹವನ್ನು ನಮ್ಮಬನವಾಸಿಯಲ್ಲಿ ಮರು ಪ್ರಕಟಿಸುವ ಮೂಲಕ ಬನವಾಸಿಯ ಹಿತೈಷಿಗಳಾದ ರಾಜಶೇಖರ ಕೋಟಿಯವರಿಗೆ ಅಂತಿಮ ನಮನವನ್ನು ಸಲ್ಲಿಸುತ್ತಿದ್ದೇವೆ.
-ಬನವಾಸಿಗರು
ಮುಂದೆ ನೋಡಿ -
ಸರ್ವೋದಯ ಕರ್ನಾಟಕ ಪಕ್ಷವು ಸ್ವರಾಜ್ ಇಂಡಿಯಾ ಜೊತೆ ವಿಲೀನವಾದ 25.3.2017ರಂದು ದೇವನೂರ ಮಹಾದೇವ ಅವರು ಆಡಿದ ಆಶಯ ನುಡಿ.
ಮುಂದೆ ನೋಡಿ -
30.1.2017ರಂದು ಮೈಸೂರಿನ ಸಮುದಾಯದವರು ಏರ್ಪಡಿಸಿದ್ದ ‘‘ಕಳೆದು ಹೋಗುತ್ತಿರುವ ಗಾಂಧಿ; ಆವರಿಸಿಕೊಳ್ಳುತ್ತಿರುವ ಗೋಡ್ಸೆ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಬೇಕಿದ್ದ ದೇವನೂರ ಮಹಾದೇವ ಅವರು ಅನಿವಾರ್ಯ ಕಾರಣದಿಂದ ಭಾಗವಹಿಸಲು ಆಗದೇ ತಮ್ಮ ಮಾತುಗಳನ್ನು ಬರಹ ರೂಪದಲ್ಲಿ ಕಳಿಸಿದ್ದರು. ಅದರ ಓದು ನಮಗಾಗಿ …
ಮುಂದೆ ನೋಡಿ -
ಕಂಬಳ’ ಕ್ರೀಡೆ ಕುರಿತು ಪರ -ವಿರೋಧ ಚರ್ಚೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ವಿವಿಧ ಪತ್ರಿಕೆಗಳಿಗೆ 27.1.2017ರಂದು ಬರೆದ ಪತ್ರದ ಪರಿಷ್ಕೃತ ರೂಪ.
ಮುಂದೆ ಓದಿ -