ಕುಸುಮಬಾಲೆ ಕಂಡವರು

ಮಹಾದೇವರ ಕುಸುಮಬಾಲೆ ಕಂಡವರಿಗೆ ಕಂಡಷ್ಟು, ದಕ್ಕಿದ್ದಷ್ಟರ ಗುಚ್ಛ ಈ ಕುಸುಮಬಾಲೆ ಕಂಡವರು.
-
ದೇವನೂರರ ಕುಸುಮಬಾಲೆ ಕುರಿತು ಯುವ ವಿಮರ್ಶಕ ಸುರೇಶ್ ನಾಗಲಮಡಿಕೆ ಅವರು ಜುಲೈ 23, 2013ರ ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ ಬರೆದ ಬರಹ.
ಮುಂದೆ ಓದಿ -
ಡಾ. ಮಹೇಶ್ವರಿ.ಯು ಅವರು ಕುಸುಮಬಾಲೆ ಕುರಿತು ಬರೆದ ಬರಹ ಅವರ ‘ಮಧುರವೇ ಕಾರಣ’ ಎಂಬ ಲೇಖನಗಳ ಸಂಕಲನದಲ್ಲಿ ದಾಖಲಾಗಿದೆ. ಬರಹ ನಮ್ಮ ಮರು ಓದಿಗಾಗಿ…
ಮುಂದೆ ಓದಿ -
ಕಿಕ್ಕೇರಿ ನಾರಾಯಣ ಅವರು ಅಂತಾರಾಷ್ಟ್ರೀಯ ಸಮಾವೇಶ ಒಂದರಲ್ಲಿ ಮಂಡಿಸಿದ ಈ ಪ್ರಬಂಧದಲ್ಲಿ ಭಕ್ತಿನ್ ಥಿಯರಿಯನ್ನು ಕೇಂದ್ರದಲ್ಲಿ ಇಟ್ಟುಕೊಂಡು ‘ಕುಸುಮಬಾಲೆ’ ಯನ್ನು ವಿಶ್ಲೇಷಿಸಲಾಗಿದೆ. ಆ ಲೇಖನ ನಮ್ಮ ಓದಿಗಾಗಿ ….
ಮುಂದೆ ನೋಡಿ -
ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯ ಕುರಿತು ವಿಮರ್ಶಕ ರಾಜೇಂದ್ರ ಚೆನ್ನಿ ಅವರು ಬರೆದ ಬರಹ ಅವರ ‘ಅಮೂರ್ತತೆ ಮತ್ತು ಪರಿಸರ’ ಕೃತಿಯಲ್ಲಿದೆ. ಅದು ನಮ್ಮ ಬನವಾಸಿಯಲ್ಲಿ ಮರು ಓದಿಗಾಗಿ…..
ಮುಂದೆ ಓದಿ -
ರಚನಾವಾದವನ್ನು ಕೇಂದ್ರದಲ್ಲಿ ಇಟ್ಟುಕೊಂಡು ದೇವನೂರರ ‘ಕುಸುಮಬಾಲೆ’ಯನ್ನು ವಿಶ್ಲೇಷಿಸಿರುವ ವಿಮರ್ಶಕ ಕೆ.ವಿ.ತಿರುಮಲೇಶ್ ಅವರ ಈ ಬರಹ ಅವರ ‘ಉಲ್ಲೇಖ’ ಎಂಬ ಕೃತಿಯಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಈ ಬರಹ.
ಮುಂದೆ ನೋಡಿ -
ಸಂಕ್ರಮಣ-224ರಲ್ಲಿ ಹಾಗೂ ಸಂವಾದ ಸಂಚಿಕೆ 19 – 1991ರಲ್ಲಿ ಸಾಹಿತಿಗಳಾದ ಮುಳ್ಳೂರು ನಾಗರಾಜ ಅವರು ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯ ಕುರಿತು ಅಭಿಪ್ರಾಯ ದಾಖಲಿಸಿರುವುದು.
ಮುಂದೆ ಓದಿ -
ಡಿ. ಎಸ್. ನಾಗಭೂಷಣ ಅವರು 1991ರಲ್ಲಿ ಮಲ್ಲಾಡಿಹಳ್ಳಿ ಸ್ವಾಮೀಜಿಯವರ ಜನ್ಮಶತಾಬ್ಧಿ ಸಮಾರೋಪ ಸಮಾರಂಭದ ಅಂಗವಾಗಿ ನೆಡದ ಸಾಹಿತ್ಯ ಸಮ್ಮೇಳನದಲ್ಲಿ ಓದಲಾದ ಪ್ರಬಂಧದ ಪರಿಷ್ಕೃತ ರೂಪವನ್ನು 1991ರ ‘ಸಂವಾದ’ ಸಾಹಿತ್ಯ ಪತ್ರಿಕೆಯ 19ನೇ ಸಂಚಿಕೆಯಲ್ಲಿ ದಾಖಲಿಸಿದ್ದು ಅದರ ಮರು ಓದು ನಮಗಾಗಿ…
ಮುಂದೆ ಓದಿ -
5.11.2015ರ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಕುಸುಮಬಾಲೆ ಇಂಗ್ಲಿಷ್ ಅನುವಾದ ಕುರಿತ ವಿಮರ್ಶೆಯನ್ನು ಎಸ್.ಆರ್.ರಾಮಕೃಷ್ಣ ಅವರು ಮಾಡಿದ್ದಾರೆ.
ಮುಂದೆ ನೋಡಿ -
ಪ್ರೊ. ವಿ.ಎಸ್.ಶ್ರೀಧರ್ ಅವರು ‘ಕುಸುಮಬಾಲೆ’ ಆಂಗ್ಲ ಅನುವಾದ ಕುರಿತು “The book review” ಪತ್ರಿಕೆಯಲ್ಲಿ ಬರೆದಿರುವ ವಿಮರ್ಶೆ.
ಮುಂದೆ ನೋಡಿ -
ಕುಸುಮಬಾಲೆ ಇಂಗ್ಲಿಷ್ ಅನುವಾದ ಕುರಿತು 2. 8. 2015ರ ದಿ ಹಿಂದೂ ಪತ್ರಿಕೆಯಲ್ಲಿ ಭಾಗೇಶ್ರೀ.ಎಸ್ ಅವರು ಮಾಡಿದ ವಿಮರ್ಶೆ.
ಮುಂದೆ ಓದಿ