ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಸಂಚಾಲಕ ದೇವನೂರ ಮಹಾದೇವ ಅವರನ್ನು ಹೊಸ ಮನುಷ್ಯ ಸಮಾಜವಾದಿ ಮಾಸಿಕದ ಸಂಪಾದಕ ಡಿ.ಎಸ್. ನಾಗಭೂಷಣ ಅವರು ಮಾತನಾಡಿಸಿದ್ದು ಅದು ಫೆಬ್ರವರಿ 2018ರ ಹೊಸ ಮನುಷ್ಯ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಮುಂದೆ ನೋಡಿ -
ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ ಶಿವರಾಮ ಕಾರಂತ ಪ್ರಶಸ್ತಿಗೆ ಲೇಖಕ ದೇವನೂರ ಮಹಾದೇವ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಜಾವಾಣಿ 9 ಜೂನ್ 2018ರ ಮಂಗಳೂರು ಆವೃತ್ತಿಯಲ್ಲಿ ಸುದ್ದಿ ಪ್ರಕಟವಾಗಿದೆ.
ಮುಂದೆ ನೋಡಿ -
ರಾಮ ರಾಮರೇ … ಹಾಡನ್ನು ಮೆಚ್ಚಿದ ದೇವನೂರರು ಅಭಿರುಚಿ ಗಣೇಶ್, ಸ್ಟ್ಯಾನ್ಲಿ, ಪರಶು, ಲೋಕೇಶ್ ಮೊಸಳೆ.. ಇನ್ನಿತರರೊಂದಿಗೆ ಅದನ್ನು ಹಂಚಿಕೊಳ್ಳುತ್ತಿರುವುದು. ನೋಡಿಯೋ ಕೃಪೆ-ಲೋಕೇಶ್ ಮೊಸಳೆ ಮುಖಪುಟ
ಮುಂದೆ ನೋಡಿ -
29.8.2017ರ ‘ಒನ್ ಇಂಡಿಯಾ’ ಅಂತರ್ಜಾಲ ಪತ್ರಿಕೆಯ ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಸಂದರ್ಶನ. ಸಂದರ್ಶಿಸಿದವರು-ಅನುಷಾ ರವಿ
ಮುಂದೆ ನೋಡಿ -
ದೇವನೂರ ಮಹಾದೇವ ಅವರು 2001 ರಲ್ಲಿ ಮೈಸೂರಿನ ಶಕ್ತಿಧಾಮದ ಉದ್ಘಾಟನೆಯ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಗೌರವಾರ್ಪಣೆ ಮಾಡುತ್ತಿರುವ ಅಪರೂಪದ ಫೋಟೋ. ಇದನ್ನು ಕೊಡುಗೆಯಾಗಿ ನೀಡಿದ ಚಾಮರಾಜನಗರದ ದೀನಬಂಧು ಆಶ್ರಮದ ಶ್ರೀ ಜಿ.ಎಸ್.ಜಯದೇವ ಅವರಿಗೆ ನಮ್ಮಬನವಾಸಿ ತಂಡದ ಹೃದಯಪೂರ್ವಕ ವಂದನೆಗಳು.
ಮುಂದೆ ನೋಡಿ -
2016ರ ಜೂನ್ ತಿಂಗಳ ಒಂದು ದಿನ ಬೆಂಗಳೂರಿನಿಂದ ಬೀದರಿಗೆ ಕಾರ್ಯಕ್ರಮವೊಂದಕ್ಕೆ ಹೋಗುವಾಗ ರೈಲಿನಲ್ಲಿ ಸಿಕ್ಕ ಜೋಗಿಣಿಯಿಂದ ತನ್ನಿಷ್ಟದ ಹಾಡುಗಳನ್ನು ಕೇಳಿ ಆನಂದಿಸುತ್ತಿರುವ ದೇವನೂರ ಮಹಾದೇವ. [ವಿಡಿಯೋ ಕೃಪೆ -ಅಬ್ದುಲ್ ರಶೀದ್]
ಮುಂದೆ ನೋಡಿ -
‘ರಂಗ ನಿರಂತರ’ ತಂಡ ಸಿಜಿಕೆ ನೆನಪಿನ ನಾಲ್ಕನೆಯ ಆವೃತ್ತಿಯ ಉತ್ಸವ ನಡೆಸುತ್ತಿದ್ದಾರೆ. 15.5.2017 ರಂದು ಉತ್ಸವವನ್ನು ಕಥೆಗಳ ಮೂಲಕ ದೇವನೂರ ಮಹಾದೇವ ಉದ್ಘಾಟಿಸಿದರು. ಅದರ ನಿರೂಪಣೆ 16.5.2017ರ ಅವಧಿ ವೆಬ್ ಮ್ಯಾಗಝಿನ್ ನಲ್ಲಿ ಎನ್. ಸಂಧ್ಯಾರಾಣಿ ಅವರು ಮಾಡಿದ್ದಾರೆ.
ಮುಂದೆ ನೋಡಿ -
ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಡಾ.ಪರಮೇಶ್ವರ್ ಅವರು 26.4.2017 ರಂದು ದೇವನೂರ ಮಹಾದೇವ ಅವರ ಮನೆಗೆ ಭೇಟಿ ನೀಡಿದಾಗಿನ ಆಂದೋಲನ ಪತ್ರಿಕೆಯ ವರದಿ
ಮುಂದೆ ನೋಡಿ -
ಶಿವಮೊಗ್ಗದಲ್ಲಿ 8.4.2017ರಂದು ನಡೆದ *ದಕ್ಷಿಣಾಯನ ಕರ್ನಾಟಕ ಅಭಿವ್ಯಕ್ತಿ ಸಮಾವೇಶ’ದಲ್ಲಿ ಮುನ್ನೋಟದ ಮಾತುಗಳನ್ನಾಡುತ್ತಿರುವ ದೇವನೂರ ಮಹಾದೇವ ಅವರು….
ಮುಂದೆ ನೋಡಿ -
ಜನಾಂದೋಲನಗಳ ಮಹಾಮೈತ್ರಿಯವತಿಯಿಂದ ಹಮ್ಮಿಕೊಂಡಿರುವ ಹತ್ತು ದಿನಗಳ ಜನಪರ್ಯಾಯ ಕಟ್ಟೋಣ ಜಾಥ ಉದ್ಘಾಟನೆಯಲ್ಲಿ 17.4.2017ರಂದು ದೇವನೂರ ಮಹಾದೇವ ಅವರು ಮಂಡ್ಯದಲ್ಲಿ ಆಡಿದ ಮಾತುಗಳು.
ಮುಂದೆ ನೋಡಿ