ಒಡಲಾಳ

ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.

 

 • ರಾಜ್ಯ ಸರಕಾರ ತರಲು ಹೊರಟಿರುವ ಭೂ ಸ್ವಾಧೀನ ಕಾಯಿದೆ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ಅಂಗೀಕಾರ ಮಾಡಬಾರದೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ, ಸ್ವರಾಜ್ ಇಂಡಿಯಾ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮೈಸೂರಿನಲ್ಲಿ 9.3.2019ರಂದು ದೇವನೂರ ಮಹಾದೇವ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಅದರ ಆಂದೋಲನ ಪತ್ರಿಕಾ ವರದಿ ನಮ್ಮ ಓದಿಗಾಗಿ …


  ಮುಂದೆ ನೋಡಿ
 • ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ 18.2.2019ರಂದು ನಡೆದ ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಕಂಚಿನ ಪ್ರತಿಮೆ ಅನಾವರಣ ಸಂದರ್ಭದಲ್ಲಿ ‘ರೈತ ಆತ್ಮಹತ್ಯೆ’ ಪುಸ್ತಕ ಬಿಡುಗಡೆಗೊಳಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ಪತ್ರಿಕಾ ವರದಿ ..


  ಮುಂದೆ ನೋಡಿ
 • ‘ಮದ್ಯಪಾನ ನಿಷೇಧಿಸಿ ನಮ್ಮ ಸಂಸಾರಗಳನ್ನು ಉಳಿಸಿ’ ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನತ್ತ ಬರಿಗಾಲಲ್ಲಿ ಇಲ್ಲವೆ ಹರಿದ ಚಪ್ಪಲಿಗಳಲ್ಲಿ ನಡೆದು ಬರುತ್ತಿರುವ ಮಹಿಳೆಯರ ನೋವಿಗೆ ಕಿವಿಗೊಟ್ಟು, ಸಮಸ್ಯೆಗೆ ಪರಿಹಾರ ಸೂಚಿಸಿ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್‌.ಆರ್‌. ಹಿರೇಮಠ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. -ಪ್ರಜಾವಾಣಿ ವಾರ್ತೆ 24.1.2019


  ಮುಂದೆ ನೋಡಿ
 • Knit India Through Literature, Volume-1, The South, 1998
  ಕೃತಿಯಲ್ಲಿ ಈ ಸಂದರ್ಶನವು ದಾಖಲಾಗಿದೆ.  ಇದನ್ನು ಹುಡುಕಿ ನಮ್ಮ ಬನವಾಸಿಗೆ ಕಳಿಸಿಕೊಟ್ಟ ಸಂಶೋಧನಾ ವಿದ್ಯಾರ್ಥಿ, ವಿ.ಎಲ್.ನರಸಿಂಹಮೂರ್ತಿಯವರಿಗೆ ಹಾಗೂ ಬೆರಳಚ್ಚು ಮಾಡಿಸಿಕೊಟ್ಟ ಪ್ರಕಾಶಕರಾದ ಅಭಿರುಚಿ ಗಣೇಶ್ ಅವರಿಗೆ, ಹಾಗೂ ಮುವ್ವತ್ತು ವರ್ಷದ ಹಿಂದಿನ ಈ ಸಂದರ್ಶನದ ಕೆಲ ಭಾಗಗಳನ್ನು ಪರಿಷ್ಕರಿಸಿ ಕೊಟ್ಟ ಸಾಹಿತಿಗಳೂ ಹಾಗೂ ಚಿಂತಕರೂ ಆದ ದೇವನೂರ ಮಹಾದೇವ ಅವರಿಗೆ  ನಮ್ಮ ಹೃದಯಪೂರ್ವಕ ಧನ್ಯವಾದಗಳು. ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕೆ ನಾಲ್ಕು ವರ್ಷ ತುಂಬಿದ 29.12.2018ರ ಸಂದರ್ಭದ ವಿಶೇಷವಾಗಿ, ಈ ಸಂದರ್ಶನ ನಮ್ಮೆಲ್ಲರ ಮರು ಓದಿಗಾಗಿ…..


  ಮುಂದೆ ನೋಡಿ
 • ಬರುವ ಗುರುವಾರ ಕನ್ನಡ ರಾಜ್ಯೋತ್ಸವ. ಕನ್ನಡ ನಾಡು ಮತ್ತು ನುಡಿಯ ಹಬ್ಬ. ಆಂದೋಲನ `ಹಾಡು ಪಾಡು’ ಜೊತೆಗಿನ ವಿಶೇಷ ಮಾತುಕತೆಯಲ್ಲಿ ಕನ್ನಡದ ಮಾಯಕಾರ ಬರಹಗಾರ ಮತ್ತು ಹುಟ್ಟು ಬಂಡಾಯಗಾರ ದೇವನೂರ ಮಹಾದೇವ ತಮ್ಮ ಆಲೋಚನೆಗಳನ್ನು ಡಾ.ಓ.ಎಲ್. ನಾಗಭೂಷಣಸ್ವಾಮಿಯವರೊಂದಿಗೆ ಹಂಚಿಕೊಂಡಿದ್ದಾರೆ. 28.10.2018ರ ಆಂದೋಲನ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸಂದರ್ಶನ ನಮ್ಮ ಓದಿಗಾಗಿ….


  ಮುಂದೆ ನೋಡಿ
 • ಮಲೆಗಳಲ್ಲಿ ಮದುಮಗಳು ಮೇಲೆ ಕಣ್ಣಾಕಿ ಕಣ್ಣಾಕಿ ಈ ವಯಸ್ಸಲ್ಲೂ ನನ್ನ ಕಣ್ಣು ನೋಯುತ್ತಿದೆ. ನನ್ನ ಭಾವಕೋಶದೊಳಗಿರುವ ರಾಮಾಯಣದ ಅರಣ್ಯವನ್ನು ಬಿಟ್ಟರೆ, ಬಹುಶಃ ಮಲೆಗಳಲ್ಲಿ ಮದುಮಗಳಲ್ಲಿನ ಅರಣ್ಯ ಮಾತ್ರ ಬೃಹತ್ ಆಗಿ ಮೇಳೈಸಿದೆ.
  -ದೇವನೂರ ಮಹಾದೇವ
  14.10.2018, ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಮಲೆಗಳಲ್ಲಿ ಮದುಮಗಳು-50 ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಆಡಿದ ಮಾತುಗಳು. ಸುದ್ದಿ ಮತ್ತು ಫೋಟೋ ಕೃಪೆ -ಆಂದೋಲನ ದಿನಪತ್ರಿಕೆ ಮೈಸೂರು


  ಮುಂದೆ ನೋಡಿ
 • ಮೊಮ್ಮಗಳು ರುಹಾನಿಯೊಂದಿಗೆ ದೇವನೂರ ಮಹಾದೇವ. 8.2.2010ರಂದು ತೆಗೆದ ಫೋಟೋಗಳನ್ನು ನಮ್ಮ ಬನವಾಸಿಗೆ ನೀಡಿದ ಕೃಷ್ಣ ಚೆಂಗಡಿಯವರಿಗೆ ಧನ್ಯವಾದಗಳು.


  ಮುಂದೆ ನೋಡಿ
 • ಸ್ವರಾಜ್ ಇಂಡಿಯಾ ಕರ್ನಾಟಕದ ಚುನಾವಣಾ ಪ್ರಣಾಳಿಕೆ- 2018ರ ಇಂಗ್ಲಿಷ್ ಅನುವಾದ ಇಲ್ಲಿದೆ. ಇದು ಮನುಷ್ಯ ಬದುಕಿನ ಆತ್ಯಂತಿಕ ಅವಶ್ಯಕತೆಗಳನ್ನು ಕುರಿತು ಆಳದ ಒಳನೋಟಗಳಿಂದ ಚಿಂತಿಸಿರುವುದರಿಂದ ಮತ್ತು ಆರ್ದ್ರತೆಯಿಂದ ಸಕಲ ಜೀವ ಪರವಾಗಿ ಮಿಡಿದಿರುವುದರಿಂದ…. ಇದರೊಂದಿಗೆ ನಮ್ಮ ಸಹಪಯಣ…
  – ಬನವಾಸಿಗರು


  ಮುಂದೆ ನೋಡಿ
 • Devanuru Mahadeva’s interview in Kannada by Rahamat Tarikere, was first published on August 2nd 2015 in Prajavani.
  Translated into English and edited by Rashmi Munikempanna. Published in Swaraj India blog on 22nd June 2018.


  ಮುಂದೆ ನೋಡಿ
 • ಚಿತ್ರದುರ್ಗದಲ್ಲಿ 6.4.2018ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ, ಸಾಹಿತಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ಪತ್ರಿಕಾ ವರದಿ.


  ಮುಂದೆ ನೋಡಿ