ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
15.12.2019ರ ಪ್ರಜಾವಾಣಿಯ ‘ಒಳನೋಟ’ದಲ್ಲಿ ಪ್ರಕಟವಾದ “ಕೆಸಾಪ್ಸ್:ಬಾಲಕಿಯರು ಬಲಿ” ಹಾಗೂ “ಸುರಕ್ಷಿತ ಲೈಂಗಿಕತೆಯ ಹೆಸರಲ್ಲಿ ಶೋಷಣೆ” ವರದಿಗೆ 16.12.2019ರ ಪ್ರಜಾವಾಣಿಯಲ್ಲಿ ದೇವನೂರ ಮಹಾದೇವ ಅವರ ಪ್ರತಿಕ್ರಿಯೆ…..
ಮುಂದೆ ನೋಡಿ -
ಅನರ್ಹ ಶಾಸಕರ ವಿರುದ್ಧ ಮೈಸೂರಿನಲ್ಲಿ 27.11.2019ರಂದು ಸ್ವರಾಜ್ ಇಂಡಿಯಾ ಪಕ್ಷದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರ ಅಭಿಮತ….ಪ್ರಜಾವಾಣಿ ವರದಿ ಹಾಗೂ ಅವರ ಕನ್ನಡ.ಒನ್ ಇಂಡಿಯಾ.ಕಾಂನಲ್ಲಿ ಮಾತುಗಳ ವಿಡಿಯೋ ನೋಡಲು ಕೊಂಡಿ ಅನುಸರಿಸಿ …. https://kannada.oneindia.com/videos/anarhara-viruddha-devanuru-mahadeva-vaagdaali-dhnt-793500.html?fbclid=IwAR0BrYu9omOM8kLJ-WqU0LvFUV9SEjarHFj5G48Vi-2NfpfBMd5VhxyMLvg
ಮುಂದೆ ನೋಡಿ -
ಮೈಸೂರಿನ ನಾರಾಯಣಶಾಸ್ತ್ರೀ ರಸ್ತೆಯಲ್ಲಿರುವ ಶತಮಾನಕ್ಕಿಂತಾ ಹಳೆಯದಾದ ಮಹಾರಾಣಿ ಸರಕಾರಿ ಪ್ರಾಥಮಿಕ ಶಾಲೆಯನ್ನು ರಾಮಕೃಷ್ಣಾಶ್ರಮದ ವಶಕ್ಕೆ ಒಪ್ಪಿಸಲು ಇಂದು[ 12.10.2019] ಶಿಕ್ಷಣಾಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿದ್ದರು.ವಿಷಯ ತಿಳಿದ ಸಾಹಿತಿ ದೇವನೂರ ಮಹಾದೇವ ಅವರು ಶಾಲೆಗೆ ಆಗಮಿಸಿ, ಒತ್ತಾಯ ನಡೆಸುತ್ತಿರುವವರನ್ನು ಭೇಟಿಮಾಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಮುಂದೆ ನೋಡಿ -
ಮಹಾತ್ಮಾ ಗಾಂಧೀಜಿಯವರ 150 ನೆಯ ವರ್ಷಾಚರಣೆಗೆ “ನಮ್ಮ ಬನವಾಸಿ” ವಿಶೇಷ – “ಗಾಂಧಿಗೆ 150: ದೇವನೂರರ ಕಣ್ಣೋಟ” – ವಿಶೇಷ ಸಂದರ್ಶನ [ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ 2.10.2019 ರಂದು ಮರು ಪ್ರಕಟಣೆಗೊಂಡಿದೆ]
[ದಿ ಇಂಡಿಯನ್ ಎಕ್ಸ್ಪ್ರೆಸ್ [ನವದೆಹಲಿ ಆವೃತ್ತಿ] ಅಮೃತಾ ದತ್ ಅವರ ಪ್ರಶ್ನೆಗಳು.]
ಮುಂದೆ ನೋಡಿ -
[An Interview in The Indian Express[New Delhi] by Amrita Dutta Published on September 29, 2019]
ಮುಂದೆ ನೋಡಿ -
ಪ್ರಜಾವಾಣಿ ವಾರ್ತೆ 31.7.2019
[ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಿರುವುದಕ್ಕೆ ಸಮಾಜದ ವಿವಿಧ ವರ್ಗದ ಜನರಿಂದ ಪರ–ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಡಿಯೂರಪ್ಪ ಅವರ ಮೊದಲ ಪ್ರಮುಖ ನಿರ್ಧಾರವೇ ಒಂದು ಕೋಮಿನ ವಿರುದ್ಧ ಆಗಿರುವುದಕ್ಕೆ ಸಹ ಆಕ್ಷೇಪ ಎದುರಾಗಿದೆ. ದೇವನೂರ ಮಹಾದೇವ ಅವರ ಅಭಿಪ್ರಾಯ ಹೀಗಿದೆ.]
ಮುಂದೆ ನೋಡಿ -
ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಕುರಿತು ದೇವನೂರ ಮಹಾದೇವ ಅವರು 22.7.2019 ರಂದು “ನಾನು ಗೌರಿ.ಕಾಂ” ಆನ್ ಲೈನ್ ಪತ್ರಿಕೆಗೆ ನೀಡಿದ ಸಂದರ್ಶನ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ……
ಮುಂದೆ ನೋಡಿ -
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಮತ್ತು ಹಿರಿಯ ಸಾಹಿತಿಗಳೂ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರೂ ಆದ ದೇವನೂರ ಮಹಾದೇವ ಅವರು ಕರ್ನಾಟಕದಲ್ಲಿ ಅತೃಪ್ತ ಶಾಸಕರು ಸೃಷ್ಟಿಸಿರುವ ರಾಜಕೀಯ ಅವಾಂತರ ಕುರಿತಂತೆ, ಪಕ್ಷಾಂತರಿ ಶಾಸಕರ ವಿರುದ್ದ ರಾಜ್ಯ ವಿಧಾನಭೆಯ ಸಭಾಧ್ಯಕ್ಷರಿಗೆ 15.7.2019 ರಂದು ದೂರು ಸಲ್ಲಿಸಿದ್ದಾರೆ.
ಮುಂದೆ ನೋಡಿ -
-