ಒಡಲಾಳ

ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.

 

  • [ದೇವನೂರ ಮಹಾದೇವರವರು ದಿನಾಂಕ 10.03.2024ರ ರ ಭಾನುವಾರ ಮೈಸೂರಿನಲ್ಲಿ ಜರುಗಿದ ಆದಿವಾಸಿ ಮುಖಂಡರ ಸಭೆಯ ಚರ್ಚೆಯಲ್ಲಿ ಭಾಗವಹಿಸಿದ್ದರು. ಅದರ ವಿಸ್ತೃತ ವರದಿಯನ್ನು ಪತ್ರಕರ್ತ  ಮುತ್ತುರಾಜು ಅವರು ನಮ್ಮ ಬನವಾಸಿಗೆ ಕಳಿಸಿಕೊಟ್ಟಿದ್ದು, ನಮ್ಮ ಓದಿಗಾಗಿ ಇಲ್ಲಿದೆ.]


    »
  • [ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿದ್ದ, ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯ ಹೋರಾಟಗಾರರಾಗಿದ್ದ, ಲೇಖಕ, ವಿಮರ್ಶಕ ದೇವಯ್ಯ ಹರವೆ ಅವರು ಜೂನ್ 18, 1983 ರಂದು ಅಕಾಲ ಮರಣವನ್ನು ಹೊಂದಿದ ಸಂದರ್ಭದಲ್ಲಿ, ದೇವಯ್ಯ ಹರವೆ ಅವರ ಆತ್ಮೀಯ ಒಡನಾಡಿಯಾದ ದೇವನೂರ ಮಹಾದೇವ ಅವರು ಬರೆದ ಸಂತಾಪದ ನುಡಿಗಳು. ‘ಪಂಚಮ’ ಪತ್ರಿಕೆಯ ‘ದಲಿತರು ಮತ್ತು ರೈತ ಚಳವಳಿ’ (ನವೆಂಬರ್, 1983) ವಿಶೇಷಾಂಕವನ್ನು ದೇವಯ್ಯ ಹರವೆ ಅವರಿಗೆ ಅರ್ಪಿಸಲಾಗಿದ್ದು, ‘ಪಂಚಮ’ ಸಂಪುಟ: 07, ಜುಲೈ-05, 1983, ಸಂಚಿಕೆ: 113-114ರಲ್ಲಿ ಈ ಬರಹ ದಾಖಲಾಗಿದೆ. ] 


    »
  • [‘ಶಿಕ್ಷಣ ಮಾಧ್ಯಮ ಕನ್ನಡ ಆಗುವವರೆಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಾರೆ’ ಎಂದು ಘೋಷಣೆ ಮಾಡಿದ ದೇವನೂರ ಮಹಾದೇವ ಅವರ ಮಾತುಗಳ 29.11.2014ರ ವಿಜಯ ಕರ್ನಾಟಕ ವಿಸ್ತೃತ ವರದಿ ನಮ್ಮ ಮರು ಓದಿಗಾಗಿ]  


    »
  • [ಸೌಹಾರ್ದ ಕರ್ನಾಟಕ ಸಂಘಟನೆಯು ಹುತಾತ್ಮ ದಿನದ ಪ್ರಯುಕ್ತ ಮೈಸೂರಿನಲ್ಲಿ ಜನವರಿ 30ರಂದು ಆಯೋಜಿಸಿದ್ದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳ ವರದಿ ವಿವಿಧ ಪತ್ರಿಕೆಗಳಲ್ಲಿ…]


    »
  • [14.1.2024ರ ಪ್ರಜಾವಾಣಿಯಲ್ಲಿ ಪ್ರಕಟವಾದ “ಕಿಡಿನುಡಿ”… ]


    »
  • [ಮೊಮ್ಮಗ ಅರವಿಂದನೊಡನೆ ದೇವನೂರು….
    ಫೋಟೋ ಕೃಪೆ- ಶ್ರೀ ಶ್ರೀನಿ]


    »
  • [ಮೈಸೂರಿನ ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ8.1.2024 ರಂದು ನಡೆದ “ಗಾಂಧಿ- ಅಂಬೇಡ್ಕರ್ ಪ್ರಸ್ತುತತೆ”- ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ, ಚರಿತ್ರಕಾರ ಪ್ರೊ.ರಾಮಚಂದ್ರಗುಹಾ ಅವರು ಸಂವಾದಗೋಷ್ಠಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ,  ಅವರ ಜೊತೆಗೆ ದೇವನೂರ ಮಹಾದೇವ ಹಾಗೂ ವಿವೇಕ ಶಾನಭಾಗ ಉಪಸ್ಥಿತರಿದ್ದರು.ಕಾರ್ಯಕ್ರಮದ ವರದಿಗಳು ವಿವಿಧ ಪತ್ರಿಕೆಗಳಲ್ಲಿ… ]


    »
  • [ಹಿರಿಯ ಪತ್ರಕರ್ತರಾದ ದಯಾಶಂಕರ ಮೈಲಿಯವರು 12.5.2011ರ ಕನ್ನಡಪ್ರಭ ಪತ್ರಿಕೆಗಾಗಿ ಈ ಹಿಂದೆ ಮಾಡಿದ್ದ ದೇವನೂರ ಮಹಾದೇವ ಅವರ ಸಂದರ್ಶನ ನಮ್ಮ ಮರು ಓದಿಗಾಗಿ… ]


    »
  • [ಆರ್.ರಾಮಮೂರ್ತಿ ಸಂಪಾದಕತ್ವದ ಅಂಬೇಡ್ಕರ್ ವಾಹಿನಿ ಪತ್ರಿಕೆಯ ಫೆಬ್ರವರಿ 1991ರ ಸಂಚಿಕೆಯಲ್ಲಿ, ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾದ ಸಂದರ್ಭದ ವರದಿ ನಮ್ಮ ಮರು ಓದಿಗಾಗಿ. ವರದಿಯನ್ನು ಹುಡುಕಿಕೊಟ್ಟ ಸಹೃದಯರಿಗೆ ಧನ್ಯವಾದಗಳು.]


    »
  • [ದು.ಸರಸ್ವತಿಯವರು ಸಂಪಾದಿಸಿರುವ ‘ನೀರ ದಾರಿ’ ದಲಿತ ಮಹಿಳಾ ಪ್ರಜ್ಞೆ-ವಿಭಿನ್ನ ನೆಲೆಗಳಿಂದ, ಕೃತಿಗಾಗಿ ದಲಿತ ಸಂಘಟಕರ ನೆಲೆಯಿಂದ ದೇವನೂರ ಮಹಾದೇವ ಅವರಿಗೆ ಕೇಳಲಾದ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳು.]


    »